ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಜೈಪುರ (Jaipura): ಬಾಲಿವುಡ್(Bolywood) ಸ್ಟಾರ್ ನಟರಾದ ಅಜಯ್ ದೇವಗನ್(Ajay Devagan), ಶಾರುಖ್ ಖಾನ್(Sharukh Khan) ಮತ್ತು ಟೈಗರ್ ಶ್ರಾಫ್ಗೆ(Tiger Shrap) ಈಗ ಸಂಕಷ್ಟ ಎದುರಾಗಿದೆ.
ಕಣ ಕಣದಲ್ಲಿ ಕೇಸರಿ ಎಂದು ಗುಟ್ಕಾ ಜಾಹೀರಾತು(Gutka Advertisment) ನೀಡುತ್ತಿದ್ದ ಈ ಮೂವರು ನಟರಿಗೆ ಕಾನೂನು ಪ್ರಕರಣವೊಂದರಲ್ಲಿ ಜೈಪುರ(Jaipura) ಜಿಲ್ಲಾ ಗ್ರಾಹಕ ಆಯೋಗ ನೋಟಿಸ್ ನೀಡಿದೆ. ಇವರ ಜೊತೆಗೆ ಗುಟ್ಕಾ ತಯಾರಿಕಾ ಕಂಪನಿ ಜೆಬಿ ಇಂಡಸ್ಟ್ರೀಸ್ಗೆ ಕೂಡ ಸಮನ್ಸ್ ನೀಡಲಾಗಿದೆ.
ಮಾರ್ಚ್ 19ರಂದು ಹಾಜರಾಗುವಂತೆ ಸೂಚಿಸಿದೆ. ಗುಟ್ಕಾ ಉತ್ಪನ್ನವು ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಸಹ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುವ ಜಾಹೀರಾತು ಪ್ರಕಟಿಸಲಾಗುತ್ತಿದೆ ಎಂದು ಆರೋಪಿಸಿ ಜೈಪುರ ಗ್ರಾಹಕ ಆಯೋಗಕ್ಕೆ ದೂರು ನೀಡಲಾಗಿತ್ತು. ಹೀಗಾಗಿ ನಟರಿಗೆ ನ್ಯಾಯಾಲಯ ನೋಟಿಸ್(Court Notice) ಜಾರಿ ಮಾಡಿದೆ.
ಇದನ್ನು ಓದಿ : ಮಹಿಳೆಗೆ ಚುಡಾಯಿಸಲು ಮುಂದಾದ ಯುವಕರಿಗೆ ಧರ್ಮದೇಟು. ಬೈಕ್ ಬಿಟ್ಟು ಪರಾರಿ.
ಪೊಲೀಸ್ ರನ್ ಲ್ಲಿ ಕುಸಿದು ಬಿದ್ದ ವ್ಯಕ್ತಿ. ಮಾನವೀಯತೆ ಮೆರೆದ ಶಾಸಕ ಸತೀಶ್ ಸೈಲ್.
ಮತಾಂತರದ ನೆಪದಲ್ಲಿ ಪ್ರೇಯಸಿಯನ್ನ ಕೊಂದ ಇನ್ನಿಬ್ಬರು ಪ್ರೇಯಸಿಯರು. ಮೂವರು ಲಾಕ್