ಕಾರವಾರ(KARWAR) : ಹೆಸ್ಕಾಂ ಹೊನ್ನಾವರ ವಿಭಾಗ (Hescom Honnavar Division) 110ಕೆವಿ ವಿದ್ಯುತ್ ಉಪಕೇಂದ್ರದಲ್ಲಿ 110 ಕೆವಿ ಬಸ್‌ಬಾರ್ ನಿರ್ವಹಣೆ ಹಾಗೂ ಕುಮಟಾ(Kumta), ಹೊನ್ನಾವರ(Honnavar) ಮತ್ತು ಮುರ್ಡೇಶ್ವರ(Murdeshwar) ಉಪಕೇಂದ್ರಗಳಲ್ಲಿ ನಿರ್ವಹಣಾ ಕೆಲಸ ಇರುವುದರಿಂದ  ದಿನಾಂಕ: 27.11.2024 ಬುಧವಾರ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 4.00 ಗಂಟೆಯವರೆಗೆ ಕುಮಟಾ(Kumta), ಹೊನ್ನಾವರ(Honnavar) ಹಾಗೂ ಭಟ್ಕಳ (Bhatkal) ತಾಲೂಕುಗಳ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕವಿಪ್ರನಿನಿ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಹಕರು ಸಹಕರಿಸುವಂತೆ ಹೊನ್ನಾವರ ಹೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ತಿಳಿಸಿದ್ದಾರೆ.

ಇದನ್ನು ಓದಿ : ಸಂಸದ ಕಾಗೇರಿ ರಕ್ಷಣಾ ಸಚಿವರ ಭೇಟಿ

ಹಿರಿಯ ಕಲಾವಿದ ನಿಧನ

128 ಪ್ರಕರಣಗಳ ಆರೋಪಿ ಬಂಧನ