ಭಟ್ಕಳ (Bhatkal) : ಹೆಜ್ಜೇನು ದಾಳಿಯಿಂದ ಐವರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ  ತಾಲೂಕಿನ ಬೆಳಕೆಯ(Belke) ಜನತಾ ಕಾಲೋನಿ(Janata Colony) ಸಮೀಪ ನಡೆದಿದೆ.

ಮಂಜುನಾಥ ಮಾಸ್ತಿ ಮೊಗೇರ (70), ಪರಮೇಶ್ವರಿ ಮಂಜುನಾಥ ಮೊಗೇರ (60),  ಭರತ ರಾಮಚಂದ್ರ ಮೊಗೇರ (21) ಸತೀಶ ಕರಿಯಪ್ಪ ನಾಯ್ಕ ಹೆಜ್ಜೇನು ದಾಳಿಯಿಂದ (Honeybee attack) ಗಾಯಗೊಂಡಿದ್ದಾರೆ.

ಮನೆಯ ಗೇಟ್ ಬಳಿ ನಿಂತಿದ್ದ ವೇಳೆ ಏಕಾಏಕಿಯಾಗಿ  ದಾಳಿ ಮಾಡಿದೆ. ಈ ಸಂದರ್ಭದಲ್ಲಿ ದಾಳಿಗೊಳಗಾದವರು ಅಸ್ವಸ್ಥಗೊಂಡರು. ತಕ್ಷಣ ಅವರನ್ನೆಲ್ಲ ಭಟ್ಕಳ ಸರ್ಕಾರಿ ಆಸ್ಪತ್ರೆಗೆ (Bhatkal Government Hospital) ದಾಖಲಿಸಿ  ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನ  ಮಂಗಳೂರಿನ (Manglore) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ : ರಸ್ತೆ ಅಪಘಾತದಲ್ಲಿ ಕೋವಿಡ್ ವಾರಿಯರ್  ದುರ್ಮರಣ

ಇ ಸಮಾಚಾರ ನ್ಯೂಸ್ ಇಂಪ್ಯಾಕ್ಟ್. ಬೈತಕೋಲ್ ನಲ್ಲಿ ಬಿದ್ದ ಕಸ ಕ್ಲೀನ್.

ಭಟ್ಕಳದಲ್ಲಿ ಹಿಂದೂಗಳ ವಿರಾಟ್ ದರ್ಶನ.