ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಬೆಂಗಳೂರು (Bangalore): ರಾಜಧಾನಿ ಬೆಂಗಳೂರಿನಲ್ಲಿ ಎಂಟು ತಿಂಗಳ ಮಗುವಿಗೆ HMPV ವೈರಸ್ ಸೋಂಕು ಪತ್ತೆಯಾಗಿದೆ.

ಮಗುವಿಗೆ ಜ್ವರ ಬಂದ ಕಾರಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ HMPV ವೈರಸ್ ಇರುವುದು ದೃಢವಾಗಿದೆ.  ಮಗು ಹಾಗೂ ಪೋಷಕರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಚೀನಾದಲ್ಲಿ ಪತ್ತೆಯಾಗಿರುವ ಹೂಮನ್ ಮೆಟಾಪ್ಲೊಮೋವೈರಸ್‌ನೊಂದಿಗೆ ಇದಕ್ಕೆ ಸಂಬಂಧ ಇದೆಯೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

ಭಾರತದಲ್ಲೂ ಸಾಮಾನ್ಯ HMPV ವೈರಸ್ ಶೇ 0.78 ರಷ್ಟು ಕಾಣಿಸುತ್ತದೆ ಎಂದು ಆರೋಗ್ಯ ಇಲಾಖೆ  ಅಧಿಕಾರಿಗಳು(Health Department) ತಿಳಿಸಿದ್ದಾರೆ.

ಇದನ್ನು ಓದಿ : ಮುರ್ಡೇಶ್ವರ ಹಾಗೂ ಇಡಗುಂಜಿಗೆ ನಟಿ ಪೂಜಾ ಗಾಂಧಿ ಭೇಟಿ.

ಹೊನ್ನಾವರದಲ್ಲಿ ಲಾರಿ ಪಲ್ಟಿ. ಇಬ್ಬರ ದುರ್ಮರಣ.

ಅವಿವಾಹಿತ ಜೋಡಿಗಳಿಗೆ ಹೋಟೆಲ್ ನಲ್ಲಿ ನೋ ಎಂಟ್ರಿ.

ಹಿರಿಯ ಸಾಹಿತಿ ನಾ ಡಿಸೋಜಾ ನಿಧನ. ಮಂಗಳವಾರ ಅಂತ್ಯಕ್ರಿಯೆ.

ನವಜಾತ ಮಕ್ಕಳು, ತಾಯಿ ಹತ್ಯೆಗೈದ ಮಾಜಿ ಸೈನಿಕರ ಬಂಧನ.