ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪ್ರಯಾಗರಾಜ್ (Prayagraj): ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ (Kumbh Mela) ಉತ್ತರಕನ್ನಡ ಜಿಲ್ಲೆಯ ಭಟ್ಕಳದ ನೂರಾರು ಭಕ್ತರು (Bhatkal Devotees) ಭಾಗವಹಿಸಿದ್ದಾರೆ.

ಭಟ್ಕಳದ ಕಾಸ್ಕುಡಿ ಕುಟುಂಬ (Bhatkal Kasmudi Family) ನೇತೃತ್ವದಲ್ಲಿ ಒಟ್ಟು 30 ಮಂದಿ ಪ್ರಯಾಗ್ ರಾಜ್(Prayagaraj) ಗೆ ಭೇಟಿ ನೀಡಿ ಕುಂಭಮೇಳದಲ್ಲಿ(Kumbhamela) ಪಾಲ್ಗೊಂಡಿದ್ದಾರೆ. ಜನವರಿ 24ರಂದು ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದಲ್ಲಿ(Hanumant Temple) ಪೂಜೆ ಸಲ್ಲಿಸಿ ಬಸ್ ಮೂಲಕ ಆಗಮಿಸಿದ ಭಕ್ತರು ಭಾನುವಾರ ರಾತ್ರಿ ಉತ್ತರಪ್ರದೇಶದ ಪ್ರಯಾಗರಾಜ್(Uttarapradesh Prayagraj) ತಲುಪಿದರು. ಅಲ್ಲದೇ ಇಂದು ಮುಂಜಾನೆ ತ್ರಿವೇಣಿ ಸಂಗಮದಲ್ಲಿ (Treeveni Sangama) ಪವಿತ್ರ ಸ್ನಾನ ಮಾಡಿದರು.

ಕಾಸ್ಮುಡಿ ಕುಟುಂಬದ ಒಟ್ಟು 24 ಪುರುಷರು ಹಾಗೂ ಮೂವರು ಮಹಿಳೆಯರು ಸೇರಿ ಒಟ್ಟು 30 ಜನರ ತಂಡವಿದೆ. ಪುರವರ್ಗ(Puravarga), ಚೌಥನಿ(Choutani), ಜಾಲಿ(Jali), ಮುರ್ಡೇಶ್ವರ(Murdeshwar) ಸೇರಿದಂತೆ ನೂರಾರು ಭಕ್ತರು ಭಟ್ಕಳದಿಂದ ವಾಹನದ ಮೂಲಕ ಆಗಮಿಸಿದ್ದಾರೆ. ಅಲ್ಲದೇ ಉತ್ತರಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಮಹಾ ಕುಂಭ ಮೇಳಕ್ಕೆ(Maha kumbhamela) ಆಗಮಿಸಿದ್ದಾರೆ.

ಕಾಸ್ಮುಡಿ ಕುಟುಂಬದ ಹಿರಿಯರಾದ ಅಣ್ಣಪ್ಪ ನಾಯ್ಕ ಗೋವಿಂದ ಗುರೂಜಿ, ಈಶ್ವರ ನಾಯ್ಕ ಭಾಗವಹಿಸಿದ್ದರು. ಯಾತ್ರೆಯ ಸಂದರ್ಭದಲ್ಲಿ ಕಾಶಿ(Kashi) ಮತ್ತು ಅಯೋಧ್ಯೆಗೂ(Ayodhye) ಭೇಟಿ ನೀಡಲಿದ್ದಾರೆ.

ಇದನ್ನು ಓದಿ : ಬಿಗ್ ಬಾಸ್ ಕಿರೀಟ ತೊಟ್ಟು ಐತಿಹಾಸಿಕ ದಾಖಲೆ ಬರೆದ ಹನುಮಂತ.

ಕೂದಲೆಳೆ ಅಂತರದಲ್ಲಿ ಆರೋಪಿಗಳು ಎಸ್ಕೇಪ್. ಸುಳಿವು ನೀಡಿದವರಿಗೆ ಸಿಗಲಿದೆ 50ಸಾ.ರೂ. ಬಹುಮಾನ.

ಕಿಂಗ್ ಇಸ್ ಬ್ಯಾಕ್. ಬೆಂಗಳೂರಲ್ಲಿ ನಸುನಗುತ್ತಾ ಮಾತನಾಡಿದ ಶಿವಣ್ಣ.

ಹೊನ್ನಾವರದಲ್ಲಿ ಗೋ ಕಟುಕನ ಮೇಲೆ ಪೊಲೀಸ್ ಪೈರಿಂಗ್.

ಮಹಾಕುಂಭಮೇಳದಲ್ಲಿ ಬಾಲಿವುಡ್ ಮಾದಕ ನಟಿಗೆ ಸನ್ಯಾಸ ದೀಕ್ಷೆ.