ಬೆಂಗಳೂರು(BANGLORE) :  ರಾಜ್ಯದ ಹಲವೆಡೆ ಮುಂದಿನ ಕೆಲ ದಿನದವರೆಗೆ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ(MATROLOGY DEPARTMENT) ಮುನ್ಸೂಚನೆ ನೀಡಿದೆ.

ಗೋವಾ(GOA) ಭಾಗದಲ್ಲಿ ವಾಯುಭಾರ (CYCLONE) ಕುಸಿತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ  ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆಕ್ಟೋಬರ್ 16 ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರಕನ್ನಡ(UTTARKANNADA), ಉಡುಪಿ(UDUPI), ದಕ್ಷಿಣ ಕನ್ನಡ(DAKSHINAKANNADA),  ಬೆಳಗಾವಿ(BELAGAVI), ಹಾವೇರಿ(HAVERI), ಗದಗ(GADAG), ಚಿತ್ರದುರ್ಗ(CHITRADURGA), ಶಿವಮೊಗ್ಗ(SHIVAMOGGA), ಚಿಕ್ಕಮಗಳೂರು(CHIKAMANGLORE), ಧಾರವಾಡ(DHARWAD), ಹಾವೇರಿ(HAVERI), ಗದಗ(GADAG), ದಾವಣಗೆರೆ(DAVANAGERI), ಬಳ್ಳಾರಿ(BALLARI), ರಾಮನಗರ(RAMANAGAR)ದಲ್ಲಿ ಭಾರೀ ಮಳೆಯಾಗಲಿದೆ.

ತುಮಕೂರು(TUMAKURU), ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು(MYSORE), ಚಾಮರಾಜನಗರ ಜಿಲ್ಲೆಯಲ್ಲಿ  ವ್ಯಾಪಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್(YELLOW ALERT) ಘೋಷಣೆ ಮಾಡಲಾಗಿದೆ.   ಬೆಂಗಳೂರಿನಲ್ಲಿ  16 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : ಕರಾವಳಿಯಲ್ಲಿ ಬಾಂಗ್ಲಾ ದೇಶಿಯರು.

ಆರೋಪಿಗಳ ಮೇಲೆ ಪೊಲೀಸರ ಪೈರಿಂಗ್

ಬೆಣಂದೂರು ಅರಣ್ಯದಲ್ಲಿ ಹಂತಕರು

ಭೀಕರ ರೈಲು ಅಪಘಾತ