ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ (Dandeli)  : ಜಿಲ್ಲೆಯಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿ  ವ್ಯವಹಾರದ ಮೇಲೆ ಪೊಲೀಸ್ ಇಲಾಖೆ(Police Department) ಹದ್ದಿನ ಕಣ್ಣಿಟ್ಟಿದೆ.

ದೂರು ಬರುತ್ತಿದ್ದಂತೆ ಪೊಲೀಸರು ತಕ್ಷಣ ಧಾವಿಸಿ ಆರೋಪಿಗಳಿಗೆ ಹೆಡೆಮುರಿ ಕಟ್ಟುತ್ತಿದ್ದಾರೆ. ದಾಂಡೇಲಿಯಲ್ಲಿ(Dandeli) ಮತ್ತಿಬ್ಬರು ಮೀಟರ್ ಬಡ್ಡಿ ದಂಧೆಕೋರರನ್ನ ಬಂಧಿಸಲಾಗಿದೆ. ದಾಂಡೇಲಿ ಪಟ್ಟಣದ(Dandeli Town) ವಿನೋದ ಖಂಜಾರಬಾಟ್ ಮತ್ತು ಕಿಶನ್ ಖಂಜಾರಬಾಟ ಬಂಧಿತರು.

ಬಡ್ಡಿ ಹಣಕ್ಕಾಗಿ ಇವರು ಜನರಿಗೆ ಸಾಲ ನೀಡಿ ಮೀಟರ್ ಬಡ್ಡಿ ಪಡೆಯುತ್ತಿದ್ದಾರೆಂಬ ಆರೋಪದ ಮೇರೆಗೆ  ಜನರಿಗೆ ಕಿರುಕುಳ ನೀಡುತ್ತಿದ್ದ ಹಿನ್ನಲೆಯಲ್ಲಿ ಬಂಧಿಸಲಾಗಿದೆ. ಬುಧವಾರ ಒಂದೇ ದಿನ ಒಟ್ಟು 19 ಜನರಿಗೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ(Uttarkannada District) ಎಲ್ಲಿಯಾದರೂ ಮೀಟರ್ ಬಡ್ಡಿ ದಂಧೆ ಕಂಡು ಬಂದ್ರೆ  ನೇರವಾಗಿ 9480805201 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಎಸ್ ಪಿ ನಾರಾಯಣ್ ಎಂ ಮನವಿ‌ ಮಾಡಿದ್ದಾರೆ.

ಇದನ್ನು ಓದಿ : ಅದ್ದೂರಿಯಿಂದ ಜರುಗಿದ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವರ ಪಾಲಕಿ ಉತ್ಸವ.

ಕುಂಭಮೇಳದಲ್ಲಿ ಪ್ರಧಾನಿ ಮೋದಿ ಪುಣ್ಯ ಸ್ನಾನ.

ಮಹಾಕುಂಭ ಮೇಳ ಪ್ರಯಾಣಿಕರ ಗಮನಕ್ಕೆ. ಗೋವಾದಿಂದ ಉಚಿತ ರೈಲು.

ಪ್ರೇಯಸಿಗಾಗಿ ಕೋಟ್ಯಂತರ ರೂ ಮನೆ ಖರೀದಿಸಿದ ಈತ ಅಂತಿಥ ಕಳ್ಳನಲ್ಲ.

ಸಿನಿಮಾ ಅವಕಾಶ ಬಂದರೂ ನಿರಾಕರಿಸುತ್ತಿರುವ ಬಿಗ್ ಬಾಸ್ ವಿನ್ನರ್ ಹನುಮಂತ