ಬೈಂದೂರು(Bynduru) : ಸವಾರನೊಬ್ಬ ಬೈಕ್ ಸಮೇತ ಹೊಳೆಗೆ ಹಾರಿದ ಘಟನೆ ತಾಲೂಕಿನ ನಾಕಟ್ಟೆಯಲ್ಲಿ(Nakatte) ನಡೆದಿದೆ.

ಸಿನಿಮೀಯ ಶೈಲಿಯಲ್ಲಿ ಹೊಳೆಗೆ ಬಿದ್ದ ಸವಾರ ಪ್ರಾಣಪಾಯದಿಂದ ಪಾರಾಗಿದ್ದಾನೆ. ಭಟ್ಕಳ ಮೂಲದ ಉಸ್ಮಾನ್ ( 24 ) ಹೊಳೆಗೆ ಬಿದ್ದ ಸವಾರನಾಗಿದ್ದಾನೆ.

ಭಟ್ಕಳದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಉಸ್ಮಾನ್ ನಿದ್ದೆಯ ಅಮಲಿನಲ್ಲಿ ಬೈಕ್ ಚಲಾಯಿಸಿದ. ಈ ಸಂದರ್ಭದಲ್ಲಿ ಬೈಕ್ ಸಮೇತ ಹೊಳೆಗೆ ಹಾರಿಸಿದ್ದಾನೆ. ನಂತರ ಹೊಳೆಗೆ ಬಿದ್ದ ಆತ ಈಜಿ ದಡ ಸೇರಿದ್ದು ಇಲ್ಲಿನ ಸರಕಾರಿ ಆಸ್ಪತ್ರೆಗೆ (Government Hospital) ದಾಖಲಾಗಿದ್ದಾನೆ.

ಇದನ್ನು ಓದಿ : ತಿರುಪತಿ ರೈಲನ್ನು ಗೋಕರ್ಣದವರೆಗೂ ವಿಸ್ತರಿಸಿ

ಬಿಜಾಡಿ ಕಡಲತೀರದಲ್ಲಿ ಇಬ್ಬರು ನೀರುಪಾಲು

ಭಟ್ಕಳದಲ್ಲಿ ನಾಲ್ವರು ಗಾಂಜಾವಾಲಾರ ಬಂಧನ

ರತನ್ ಟಾಟಾ ಮುದ್ದಿನ ಶ್ವಾನಕ್ಕೂ ಆದಾಯದಲ್ಲಿ ಪಾಲು