ಗೋಕರ್ಣ(Gokarn): ಇಲ್ಲಿನ ರಾಮತೀರ್ಥ (Ramateertha) ಪ್ರದೇಶದಲ್ಲಿ ಚಾರಣಕ್ಕೆ(Truckking) ತೆರಳಿದ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ನಡೆದಿದೆ.
ಘಟನೆಯಲ್ಲಿ ನಾಲ್ವರು ಪ್ರವಾಸಿಗರು ಅಸ್ವಸ್ಥರಾಗಿದ್ದಾರೆ. ಓರ್ವ ವಿದೇಶಿಗ ಸೇರಿ ದೆಹಲಿಯ (Dehali) ಮೂವರು ದಾಳಿಯಲ್ಲಿ ಗಾಯಗೊಂಡವರು. ಫ್ರಾನ್ಸ್ (France) ದೇಶದ ಅಲೆಕ್ಸಿಸ್ ಜರ‍್ರಿ (36)ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ. ಅವರ ಜೊತೆಗಿದ್ದ ಉತ್ತರಪ್ರದೇಶದ ಪ್ರವಾಸಿಗರು(Uttarapradesh Tourist) ಗಾಯಗೊಂಡಿದ್ದಾರೆ.
ಗಾಯಗೊಂಡವರಿಗೆ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (Gokarn Primary Health Center) ಚಿಕಿತ್ಸೆ ನೀಡಲಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ಜೇನು ದಾಳಿ (Honeybee Attack) ಸಂದರ್ಭದಲ್ಲಿ ಹುಳುಗಳು ಪೇಟೆವರೆಗೂ ಹುಂಕರಿಸಿತ್ತಾ ಬಂದಿರುವುದು ಆತಂಕ ಮೂಡಿಸಿತ್ತು
ಇದನ್ನು ಓದಿ : ಅಪ್ಪು ದೀಪಾವಳಿ. ಬಡ ಕುಟುಂಬಕ್ಕೆ ದಿನಸಿ ಕಿಟ್.
ಕಾರವಾರ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಭಟ್ಕಳ ಮೂಲದ ಪ್ರೇಮಾ.
ಕುಮಟಾದಲ್ಲಿ ಕಾರ್ಮಿಕರ ನಡುವೆ ಜಗಳ. ಕೊ*.